ತಾಲೂಕು ಪಂಚಾಯತ್ ನೇಮಕಾತಿ 2022 | Taluk Panchayat recruitment

ಗದಗ ತಾಲೂಕು ಪಂಚಾಯತ್ಮ ನೇಮಕಾತಿ ಅಧಿಸೂಚನೆ 2022


ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಗದಗ ತಾಲೂಕು ಪಂಚಾಯತ್ ನಲ್ಲಿ ಅಗತ್ಯವಿರುವ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ, ಈ ಹುದ್ದೆಗಳಿಗೆ  ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ  ಅಧಿಸೂಚನೆ ಓದಿ



ದಯವಿಟ್ಟು ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಡಿ.


ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು

1) ದೃಢೀಕರಿಸಿದ ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ (ಜೆಪಿಜಿ ಸ್ವರೂಪದಲ್ಲಿ), ಸ್ವರೂಪದಲ್ಲಿ

2) ಎಸೆಸೆಲ್ಸಿ ಪ್ರಮಾಣಪತ್ರ 

3) ಅಗತ್ಯ ಅರ್ಹತೆ (ಎಲ್ಲಾ ಸೆಮಿಸ್ಮರ್‌ಗಳು/ವರ್ಷಗಳ ಎಲ್ಲಾ ಮಾರ್ಕ್ಸ್ ಕಾರ್ಡ್‌ಗಳನ್ನು PDF ಫೈಲ್‌ನಲ್ಲಿ ಒಟ್ಟುಗೂಡಿಸಲಾಗಿದೆ)

4) ಸಂಬಂಧಿತ ಕ್ಷೇತ್ರ/ ಪುದೇಶದಲ್ಲಿಅನುಭವ ಪ್ರಮಾಣಪತ್ರ,


ಲಗತ್ತಿಸಿ

CLICK HERE FOR THE NOTIFICATION

CLICK HERE TO APPLY


Post a Comment

Previous Post Next Post