ICICI Bank is hiring in the year 2022.
Dharwad has a lot of job opportunities. Bank jobs are available. ICICI Bank is accepting applications for the position of Branch Relationship Officer. Those who are interested should read the application form and fill it out.
BE, BTech, BCom, BSc, BCA, BBM, BBA, and BA graduates are eligible to apply. Candidates must be younger than 26 years old. Male and female candidates are also eligible.
ICICI Bank Recruitment 2022 vacancy details
Age Limit: Minimum 18 years Maximum 26 years.
How to apply: Walk-in-interview.
How to apply?
Candidates must register their names. attend interview.
Interview address
Premier Institute of Placement and Research, Teja Mahal, Vijaya Road near to CBT, Dharwad.
ಐಸಿಐಸಿಐ ಬ್ಯಾಂಕ್ ನೇಮಕಾತಿ 2022. ಐಸಿಐಸಿಐ ಬ್ಯಾಂಕ್‌ನಿAದ ಬ್ರಾಂಚ್ ರಿಲೇಶನ್‌ಶಿಪ್ ಆಫೀಸರ್ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.
ಬಿಇ, ಬಿಟೆಕ್, ಬಿಕಾಂ, ಬಿಎಸ್‌ಸಿ, ಬಿಸಿಎ, ಬಿಬಿಎಂ, ಬಿಬಿಎ, ಬಿಎ ಓದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಅಭ್ಯರ್ಥಿಗಳು 26 ವರ್ಷದೊಳಗಿರಬೇಕು. ಪುರುಷ ಅಥವಾ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ.
ಧಾರವಾಡದ ಸಿಬಿಟಿ ಸಮೀಪದ ವಿಜಯಾ ರೋಡ್ ಪಕ್ಕದಲ್ಲಿರುವ ತೇಜ ಮಹಲ್‌ನ ಪ್ರೀಮಿಯರ್ ಇನ್‌ಸ್ಟಿಟ್ಯೂಟ್ ಆಫ್ ಪ್ಲೇಸ್‌ಮೆಂಟ್ ಆ್ಯಂಡ್ ರಿಸರ್ಚ್ನಲ್ಲಿ ಸಂದರ್ಶನ ನಡೆಯಲಿದೆ. ಅಭ್ಯರ್ಥಿಗಳು ಮೊದಲು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಫೆ.18ರಂದು ಬೆಳಗ್ಗೆ 10 ಗಂಟೆಗೆ ಸಂದರ್ಶನ ನಡೆಯಲಿದೆ ಎಂದು ಐಸಿಐಸಿಐ ಬ್ಯಾಂಕ್ ಜಾಹೀರಾತು ನೀಡಿದೆ.